Actress Niveditha Gowda On Not Getting Chance In Kannada Movies, She Is Doing Tollywood Film <br /> <br />ನಿವೇದಿತಾ ಸಿನಿಮಾಗಳಲ್ಲಿ ಯಾವಾಗ ನಟಿಸುತ್ತಾರೆ ಎನ್ನುವುದಕ್ಕೆ ಈಗ ಉತ್ತರ ಸಿಕ್ಕಿದೆ. ನಿವೇದಿತಾ ಗೌಡ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆದರೆ ಅದು ಕನ್ನಡ ಸಿನಿಮಾ ಅಲ್ಲ. ತೆಲುಗು ಸಿನಿಮಾ. <br /> <br />#Niveditha Gowda#Chandan Shetty